ನಾಮವಾಚಕ

(ಮುಖ್ಯವಾಗಿ ಹೆಂಗಸಿನ ವಿಷಯದಲ್ಲಿ) ಸಮ್ಮತಿ ವಯಸ್ಸು; ಒಪ್ಪಿಗೆ ವಯಸ್ಸು; ಮದುವೆಗೂ, ಸಂಭೋಗಕ್ಕೂ ಕಾನೂನುರೀತ್ಯಾ ಒಪ್ಪಿಗೆ ಕೊಡುವ, ಹಕ್ಕು ಪಡೆಯುವ ವಯಸ್ಸು.